ದೇವಾಲಯದ ಇತಿಹಾಸ

“ಪ್ರಸೀದತು ಶ್ರೀ ಜಗದಂಬಾ”

ಕರ್ನಾಟಕ ರಾಜ್ಯದ ಉತ್ತರ ಕನ್ನಡ ಜಿಲ್ಲೆ ಹೊನ್ನಾವರ ತಾಲೂಕಿನ ಎತ್ತರವಾದ ಶಿಖರದ ತುತ್ತತುದಿಯಲ್ಲಿ ನೀಲಕೋಡು ಗ್ರಾಮದಲ್ಲಿ ಭಕ್ತಾಭೀಷ್ಟಳಾಗಿ ನೆಲೆ ನಿಂತಿದ್ದಾಳೆ ಶ್ರೀ ಕರಿಕಾನ ಪರಮೇಶ್ವರೀ ಜಗನ್ಮಾತೆ.

"ಜಗತಃ ಪಿತರೌ‍ ವಂದೇ ಪಾರ್ವತೀ ಪರಮೇಶ್ವರ" ಎನ್ನುವoತೆ ಈ ಕ್ಷೇತ್ರದಲ್ಲಿ ವಂದಡಿಕೆ ಶ್ರೀ ಶಂಭುಲಿಂಗೇಶ್ವರ ಹಾಗೂ ತಾಯಿ ಶ್ರೀ ಪರಮೇಶ್ವರೀ ಸದಾ ಜಾಗೃತರಾಗಿ ಭಕ್ತರನ್ನ ಸಲಹುತ್ತಿದ್ದಾರೆ. ಸುಮಾರು ೬೦೦ ವರ್ಷಗಳಿಂದಲೂ ಶುದ್ಧಾಚಾರದಿಂದ ತ್ರಿಕಾಲ ಪೂಜೆ ನಡೆಯುತ್ತಾ ಬಂದಿದೆ. ದೇವಸ್ಥಾನ ಶಿಥಿಲಗೊಂಡಾಗ ಭಗವಾನ್ ಶ್ರೀಧರ ಸ್ವಾಮಿಗಳು ದೇವಸ್ಥಾನದ ಜೀರ್ಣೋದ್ಧಾರವನ್ನು ೧೯೫೬ನೇ ಇಸ್ವಿಯಲ್ಲಿ ನೆರವೇರಿಸಿದರು.

ಪ್ರತೀ ವರ್ಷ ಶರನ್ನವರಾತ್ರಿಯಲ್ಲಿ ಪ್ರತಿದಿನ ಚಂಡಿಕಾ ಹೋಮ, ವಿಶೇಷ ಅಲಂಕಾರ ಪೂಜಾದಿಗಳು ನಡೆಯುತ್ತದೆ. ಹಾಗೆ ಜಲಾವೃತ್ತನಾಗಿರುವ ಶಂಭುಲಿಂಗೇಶ್ವರನಿಗೆ ನಿತ್ಯ ನೈವೇದ್ಯ ಪೂಜಾದಿಗಳು ನಡೆಯುತ್ತದೆ.

600

ವರ್ಷಗಳಿಂದಲೂ

ತ್ರಿಕಾಲ ಪೂಜೆ

1956

ಶ್ರೀಧರ ಸ್ವಾಮಿಗಳಿಂದ

ಜೀರ್ಣೋದ್ದಾರ

ನಮ್ಮನ್ನು ಸಂಪರ್ಕಿಸಿ

ವಿಳಾಸ

ನೀಲಕೋಡ್,ತಾ|| ಹೊನ್ನಾವರ, ಉತ್ತರ ಕನ್ನಡ ಜಿಲ್ಲೆ

ದೂರವಾಣಿ ಸಂಖ್ಯೆ

6361473829